¡Sorpréndeme!

Cow Thieves ಬಂದು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆದ ಕಳ್ಳರು | Oneindia Kannada

2021-06-03 1,958 Dailymotion

ದನಗಳನ್ನು ಕಳ್ಳತನ ಮಾಡಲು ಬಂದವರು ಸ್ಥಳೀಯರನ್ನು ಕಂಡು ಸಿನಿಮೀಯ ರೀತಿಯಲ್ಲಿ ಕಾರು ಚಲಾಯಿಸಿ ಪರಾರಿಯಾಗಿದ್ದಾರೆ. ಸುಮಾರು 1 ಕಿ. ಮೀ. ದೂರ ರಿವರ್ಸ್ ಗೇರ್‌ನಲ್ಲೇ ಕಾರು ಚಲಾಯಿಸಿ ಓಡಿ ಹೋಗಿದ್ದಾರೆ.

Cow thieves escaped in car after dramatic chase at Thirthahalli town of Shivamogga district. Video went viral on social media.